ನಿಮಗೆ ಕನ್ನಡ ಅರ್ಥ ಆಗುತ್ತಾ ಎಂದು ಕೊಹ್ಲಿಗೆ ಪ್ರಶ್ನೆ ಮಾಡಿದ ಅಭಿಮಾನಿ | Oneindia Kannada

2021-05-31 2

ಶನಿವಾರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಶ್ನೋತ್ತರವನ್ನು ಏರ್ಪಡಿಸಿದ್ದರು. ಕೊಹ್ಲಿ ತಮ್ಮ ಅಭಿಮಾನಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು.

RCB captain Virat Kohli answered to RCB fan question on Instagram